Financial Grow in Kannada

Financial Grow in Kannada

Share

Moto of this Blog : Is to help people to take good decision in financial investment and grow the money with safety.

ಷೇರು ಮಾರುಕಟ್ಟೆ | STOCKS - Financial Grow in Kannada 01/09/2022

ಷೇರು ಮಾರುಕಟ್ಟೆ | STOCKS
ಒಂದು ಕಂಪನಿ ಬಹುಪಾಲು ಜನರುಗಳಿಂದ ಒಂದು ಮೊತ್ತವನ್ನು ಶೇಖರಿಸಿ, ಕಂಪನಿಯನ್ನು ನಡೆಸಿ ಬರುವ ಲಾಭ ಮತ್ತು ನಷ್ಟದಲ್ಲಿ ಪಾಲುದಾರರಿಗೂ ಹಂಚಿಕ್ರ್ಯನ್ನು ಮಾಡುತ್ತಾರೆ.
ಉದಾಹರಣೆಗೆ : A ಕಂಪನಿಗೆ ಒಂದು ಕೋಟಿ ಹಣ ಬೇಕಿರುತ್ತದೆ, ಆ ಕಂಪನಿಯ ಹತ್ತಿರ 50 ಲಕ್ಷಗಳಿರುತ್ತದೆ. ಉಳಿದ 50 ಲಕ್ಷವನ್ನು ಷೇರು ಮಾರುಕತ್ತೆಯಿಂದ ಪಡೆಯಲು ನಿರ್ಧರಿಸುತ್ತಾರೆ. ಒಂದು ಕೋಟಿಗೆ 100 ರೂ. ಬೆಲೆಯುಳ್ಳ ಒಂದು ಲಕ್ಷ ಷೇರುಗಳನ್ನು ವಿತರಿಸುತ್ತಾರೆ. ಆ ಕಂಪನಿ ಮುಂದಿನ ವರ್ಷ 2 ಕೋಟಿ ಲಾಭ ಮಾಡಿದರೆ 100 ರೂ. ಷೇರು 200 ರೂ. ಆಗುತ್ತದೆ. ಅಥವಾ ನಷ್ಟ ಹೊಂದಿ 50 ಲಕ್ಷವಾದರೆ 100 ರೂ. ಬೆಲೆಯುಳ್ಳ ಷೇರು 50 ರೂ. ಆಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ರಿಸ್ಕ್ ಅನ್ನು ಹೊಂದಿರುತ್ತದೆ. ಹೂಡಿಕೆಯ ಮುನ್ನ ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಮಾಡಿ ಹೂಡುವುದು ಉತ್ತಮ. ಹಾಗೂ ಪ್ರಾರಂಭದಲ್ಲಿ ದೀರ್ಘಾವಧಿ ಹೂಡೀಕೆಯಿಂದ ಆರಮ್ಭಿಸುವುದು ಉತ್ತಮ ಇಲ್ಲಿ ಸರಿಯಾದದ್ ಷೇರುಗಳ ಆಯ್ಕೆ ಅತಿ ಮಹತ್ವ ಹೊಂದಿರುತ್ತದೆ.

ಷೇರು ಮಾರುಕಟ್ಟೆ | STOCKS - Financial Grow in Kannada ಷೇರುಗಳು (Stocks): ಒಂದು ಕಂಪನಿ ಬಹುಪಾಲು ಜನರುಗಳಿಂದ ಒಂದು ಮೊತ್ತವನ್ನು ಶೇಖರಿಸಿ, ಕಂಪನಿಯನ್ನು ನಡೆಸಿ ಬರುವ ಲಾಭ ಮತ್ತು ನಷ್ಟದಲ್ಲಿ ಪಾ.....

ಮ್ಯೂಚುಯಲ್ ಫಂಡ್ । MUTUAL FUND - Financial Grow in Kannada 01/09/2022

ಮ್ಯೂಚುಯಲ್ ಫಂಡ್ । MUTUAL FUND
ಮ್ಯೂಚುಯಲ್ ಫಂಡ್ ಎಂದರೇನು?
ಮ್ಯೂಚುಯಲ್ ಫಂಡ್ ಎಂಬುದು ಒಂದು ತರಹದ ಹೂಡಿಕೆಯಾಗಿದೆ. ಇಲ್ಲಿ ಅನೇಕ ಹೂಡಿಕೆದಾರರು ತಮ್ಮ ಬಂಡವಾಳದ ಮೇಲೆ ಒಂದು ಅವಧಿಯವರೆಗೆ ಒನ್ದು ನಿರ್ಧಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಾರೆ. ಅಲ್ಲಿ ಫಂಡ್ ಮ್ಯಾನೇಜರ್ ಎನ್ನುವವರು ಆ ಹಣದ ನಿರ್ವಹಣೆಯನ್ನು ಮಾಡುತ್ತಾರೆ ಮತ್ತು ಇವರು ಹೂಡಿಕೆಯಲ್ಲಿ ವೃತ್ತಿಪರರು ಮತ್ತು ಹೆಚ್ಚು ಅನುಭವವನ್ನು ಹೊಂದಿರುತ್ತಾರೆ... Read more.......

ಮ್ಯೂಚುಯಲ್ ಫಂಡ್ । MUTUAL FUND - Financial Grow in Kannada ಮ್ಯೂಚುಯಲ್ ಫಂಡ್ ಎಂದರೇನು? ಮ್ಯೂಚುಯಲ್ ಫಂಡ್ ಎಂಬುದು ಒಂದು ತರಹದ ಹೂಡಿಕೆಯಾಗಿದೆ. ಇಲ್ಲಿ ಅನೇಕ ಹೂಡಿಕೆದಾರರು ತಮ್ಮ ಬಂಡವಾಳದ ಮೇಲೆ ....

ಹೂಡಿಕೆ | INVESTMENT IN KANNADA - Financial Grow in Kannada 01/09/2022

ಹೂಡಿಕೆ | INVESTMENT IN KANNADA

ನಮಗೆ ವಿವಿಧ ಮೂಲಗಳಿಂದ ಬರುವ ಹಣದಲ್ಲಿ, ಖರ್ಚು ವೆಚ್ಚಗಳನ್ನು ಕಳೆದು ಉಳಿಯುವ ಹಣವನ್ನು ಒಂದು ಕಡೆ ಕೇಂದ್ರೀಕೃತವಾಗಿರಿಸುತ್ತೇವೆ. ಆ ಹಣವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ವಿನಿಯೋಗಿಸುವುದನ್ನು ಹೂಡಿಕೆ ಎನ್ನುತ್ತಾರೆ.
ಹೂಡಿಕೆ ಮತ್ತು ಅದರ ಪ್ರಾಮುಖ್ಯತೆ!
ಮನುಷ್ಯನ ಜೀವುನವು ನಿಂತ ನೀರಾಗದೆ ಹರಿಯುವ ನೀರಾಗಬೇಕು.ಭವಿಷ್ಯದಲ್ಲಿ ಆಗುವ ಬದಲಾವಣೆಗಳನ್ನು ತಿಳಿಯಲು ಕಷ್ಟ ಸಾಧ್ಯ. ಹಾಗೆಯೇ ಮುಂದಾಗಬಹುದಾದ ತೊಂದರೆಗಳಿಗೆ ಹೆದರದೆ ನಿಭಾಯಿಸಲು ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಅನಿವಾರ್ಯ. ಉದಾಹರಣೆಗೆ, ಮಕ್ಕಳ ವಿದ್ಯಾಭ್ಯಾಸ, ಮದುವೆ,ನಿವೃತ್ತಿ ಜೀವನ ನಿರ್ವಹಣೆ, ಆರೋಗ್ಯ,ಪ್ರವಾಸಕ್ಕೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರ ಜೀವನದಲ್ಲಿ ಹೂಡಿಕೆ ಅತ್ಯಾವಶ್ಯಾಕವಾಗಿರುತ್ತದೆ........

ಹೂಡಿಕೆ | INVESTMENT IN KANNADA - Financial Grow in Kannada ನಮಗೆ ವಿವಿಧ ಮೂಲಗಳಿಂದ ಬರುವ ಹಣದಲ್ಲಿ, ಖರ್ಚು ವೆಚ್ಚಗಳನ್ನು ಕಳೆದು ಉಳಿಯುವ ಹಣವನ್ನು ಒಂದು ಕಡೆ ಕೇಂದ್ರೀಕೃತವಾಗಿರಿಸುತ್ತೇವೆ. ಆ .....

Want your business to be the top-listed Accountant in Bangalore?

Click here to claim your Sponsored Listing.

Location

Address


Bangalore