05/09/2026
The value of patience, the power of consistency, and the importance of building towards a better tomorrow, one step at a time.
Here's wishing all the teachers who've inspired us with lessons that last a lifetime a very Happy Teachers' Day!
02/08/2026
Some friendships stand the test of time. They stay through every phase, every high and every low.
Tag the friend who's always stayed invested in your friendship
26/07/2026
With ಚಿಕ್ಕಮಗಳೂರು – I just got recognised as one of their top fans! 🎉
23/07/2026
🚀 ಹೊಸದು – Investolines ಹೂಡಿಕೆದಾರರ ಮೊಬೈಲ್ ಆಪ್ ಬಿಡುಗಡೆಯಾಗಿದೆ! 📱
ಈಗ ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಒಂದೇ ಆಪ್‌ನಲ್ಲಿ ಸುಲಭವಾಗಿ ನಿರ್ವಹಿಸಿ.
✅ ಹೊಸ SIP ಪ್ರಾರಂಭಿಸಿ
✅ ಪೋರ್ಟ್‌ಫೋಲಿಯೊ ಟ್ರ್ಯಾಕ್ ಮಾಡಿ
✅ ಹೂಡಿಕೆ ವರದಿಗಳನ್ನು ನೋಡಿ
✅ ಗುರಿ ಆಧಾರಿತ ಹೂಡಿಕೆ ಯೋಜನೆ
✅ ಸುರಕ್ಷಿತ ಮತ್ತು ಪೇಪರ್‌ಲೆಸ್ ಸೇವೆ
📲 ಈಗಲೇ ಡೌನ್‌ಲೋಡ್ ಮಾಡಿ
🤖 Google Play:
https://play.google.com/store/apps/details?id=com.investolines.investolines&pli=1
🍎 App Store:
https://apps.apple.com/us/app/investolines/id6780463816
🙏 ನನ್ನ ಸ್ನೇಹಿತರು ಹಾಗೂ ಬಂಧುಗಳಿಗೆ ವಿನಂತಿ:
ದಯವಿಟ್ಟು Investolines App ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇಂದು ಹೂಡಿಕೆ ಮಾಡಿ... ನಾಳೆಯ ಭವಿಷ್ಯವನ್ನು ಭದ್ರಗೊಳಿಸಿ! 💙🧡
ಜಗದೀಶ್ ತಂಡ್ರೆ
ಬೆಂಗಳೂರು
Mutual Funds Sahi Hai
Investolines App - App Store
19/07/2026
ಆತ್ಮೀಯರೇ
ಕರ್ನಾಟಕ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾದ ಅರಣ್ಯ ವಸತಿ ಮತ್ತು ವಿಹಾರಧಾಮಗಳ(Jangle lodge and resorts) ಸಂಸ್ಥೆಯ ಮಾನ್ಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ(PS) ಯಾಗಿ ಆಯ್ಕೆಯಾಗಿರುವ ಸಹೋದರ ಆಗಿರುವ *ಶ್ರೀ ಮಲ್ಲಿಕಾರ್ಜುನ ಎಸ್. ಆರ್.* (ಶ್ರೀ ನವೀನ ಕುಮಾರ್ ಎಸ್. ಆರ್ ಅವರ ತಮ್ಮ) ಅವರಿಗೆ ಅಭಿನಂದಿಸಿ ಪ್ರಶಂಸಿಸುತ್ತದೆ. ನಿಮ್ಮ ಸೇವೆಯು ನಿಗಮದ ಅಭಿವೃದ್ಧಿಗೆ ಸದಾ ಪೂರಕವಾಗಲಿ ಎಂದು ಆಶಿಸುತ್ತೇವೆ.
ಇಂತಿ
ಜಗದೀಶ್ ತಂಡ್ರೆ
09/07/2026
Dr Dhananjay MV appointed as Vice chancellor for Keladi Shivappa Nayaka university of Agriculture and Horticulture